ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ ನನ್ನ ರೋಗಿಗಳಿಗೆ ಶಾಶ್ವತವಾದ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುವ ಒಂದು ಸಮಗ್ರ ಮಾರ್ಗವಾಗಿದೆ.
ಇದು ಅಲೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ, ಪ್ರಾಣಾಯಾಮ, ಆಹಾರ ಪದ್ಧತಿ, ವ್ಯಾಯಾಮ, ದೃಶ್ಯೀಕರಣ, ಸ್ವಯಂ-ಸಂಮೋಹನ, ದೃಢೀಕರಣ, ಪ್ರಾರ್ಥನೆ, ಕರ್ಮ ನಿವಾರಣೆ, ಇತ್ಯಾದಿಗಳ ಆಧಾರದ ಮೇಲೆ ಗುಣಪಡಿಸುವ ನೈಸರ್ಗಿಕ ವಿಧಾನಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯಾಗಿದೆ. ಇದು ನಮ್ಮ ದೇಹದ ಸ್ವಯಂ ಚಿಕಿತ್ಸಾ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ನವೀನ ಔಷಧಿಗಳನ್ನು ಮತ್ತು ಉತ್ತಮವಾದ ಹಳೆಯ ಪ್ರಾಚೀನ ಪರ್ಯಾಯ ಚಿಕಿತ್ಸಾ ವಿಧಾನಗಳ ಮಿಶ್ರಣವಾಗಿದೆ.
Dr.G.Thimmaraya Gowda
Want to create landing pages for your business? Visit Instamojo Smart Pages and get started!